ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಬುಧವಾರ, ಮೇ 14, 2008

ಬಾಬರಿ ದಂಗೆಯ ದಿನಗಳು !!!

ದಾವಣಗೆರೆಯ ಹೆಸರು ಇಲ್ಲಿಯವರೆಗೆ ೩ ಬಾರಿ ಬಿಬಿಸಿ ಯಲ್ಲಿ ಬಂದಿದೆ. ಮೊದಲನೆಯ ಸಾರಿ ೧೯೯೧ ರ ಬಾಬ್ರಿ ಮಸೀದಿಯ ದಂಗೆಗಳಾದಾಗ , ಎರಡನೆಯ ಬಾರಿ ದೇವರಬೇಳಕೆರೆ ಡ್ಯಾಮ್ ನಲ್ಲಿ ಬಸ್ ಉರುಳಿ ೮೦ ಜನ ಇಹ ಲೋಕ ತ್ಯಜಿಸಿದಾಗ ಮತ್ತು ಮೂರನೆಯದಾಗಿ ಕರಿಯ ಎಂಬ ಹುಡುಗ ಬೋರ್ ವೆಲ್ ನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಾಗ. ಮೂರೂ ದುರಂತಗಳೇ

1 ಕಾಮೆಂಟ್‌:

Anuj Valmiki ಹೇಳಿದರು...

ಶ್ರೀಹರ್ಷ ಸಾಲೀಮಠ್ ರವರೇ. ನಿಮ್ಮ ಬ್ಲಾಗಮಂಡಲವನ್ನು ನೋಡಿ ಸಂತಸ!
ದಾವಣಗೆರೆಯ ಹೆಸರು ಇಂದಿರಾ ಗಾಂಧಿ ಚುನಾವಣೆಗೆ ಆರಿಸಿ ಗೆದ್ದು ಹೋದಾಗಲೂ ಸಹ ಗಮನಿಸಲ್ಪಟ್ಟಿತ್ತು! ಆದರೆ ಪುನಃ ಆಕೆ ಆ ಕ್ಷೇತ್ರದ ಮೇಲೆ ಕಾಲೇಕೆ ಕಣ್ಣು ಸಹ ಇಡಲಿಲ್ಲ ಎಂಬುದು ಖೇದನೀಯು!