ದಾವಣಗೆರೆಯ ಹೆಸರು ಇಲ್ಲಿಯವರೆಗೆ ೩ ಬಾರಿ ಬಿಬಿಸಿ ಯಲ್ಲಿ ಬಂದಿದೆ. ಮೊದಲನೆಯ ಸಾರಿ ೧೯೯೧ ರ ಬಾಬ್ರಿ ಮಸೀದಿಯ ದಂಗೆಗಳಾದಾಗ , ಎರಡನೆಯ ಬಾರಿ ದೇವರಬೇಳಕೆರೆ ಡ್ಯಾಮ್ ನಲ್ಲಿ ಬಸ್ ಉರುಳಿ ೮೦ ಜನ ಇಹ ಲೋಕ ತ್ಯಜಿಸಿದಾಗ ಮತ್ತು ಮೂರನೆಯದಾಗಿ ಕರಿಯ ಎಂಬ ಹುಡುಗ ಬೋರ್ ವೆಲ್ ನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಾಗ. ಮೂರೂ ದುರಂತಗಳೇ
ಶ್ರೀಹರ್ಷ ಸಾಲೀಮಠ್ ರವರೇ. ನಿಮ್ಮ ಬ್ಲಾಗಮಂಡಲವನ್ನು ನೋಡಿ ಸಂತಸ! ದಾವಣಗೆರೆಯ ಹೆಸರು ಇಂದಿರಾ ಗಾಂಧಿ ಚುನಾವಣೆಗೆ ಆರಿಸಿ ಗೆದ್ದು ಹೋದಾಗಲೂ ಸಹ ಗಮನಿಸಲ್ಪಟ್ಟಿತ್ತು! ಆದರೆ ಪುನಃ ಆಕೆ ಆ ಕ್ಷೇತ್ರದ ಮೇಲೆ ಕಾಲೇಕೆ ಕಣ್ಣು ಸಹ ಇಡಲಿಲ್ಲ ಎಂಬುದು ಖೇದನೀಯು!
1 ಕಾಮೆಂಟ್:
ಶ್ರೀಹರ್ಷ ಸಾಲೀಮಠ್ ರವರೇ. ನಿಮ್ಮ ಬ್ಲಾಗಮಂಡಲವನ್ನು ನೋಡಿ ಸಂತಸ!
ದಾವಣಗೆರೆಯ ಹೆಸರು ಇಂದಿರಾ ಗಾಂಧಿ ಚುನಾವಣೆಗೆ ಆರಿಸಿ ಗೆದ್ದು ಹೋದಾಗಲೂ ಸಹ ಗಮನಿಸಲ್ಪಟ್ಟಿತ್ತು! ಆದರೆ ಪುನಃ ಆಕೆ ಆ ಕ್ಷೇತ್ರದ ಮೇಲೆ ಕಾಲೇಕೆ ಕಣ್ಣು ಸಹ ಇಡಲಿಲ್ಲ ಎಂಬುದು ಖೇದನೀಯು!
ಕಾಮೆಂಟ್ ಪೋಸ್ಟ್ ಮಾಡಿ